Dinesh's photos with the keyword: Krishna

Krashna / Krishna

20 Aug 2013 1 163
www.youtube.com/watch?v=qIHd9gOSQWw ಕೃಷ್ಣಾ ನೀ ಬೇಗನೆ ಬಾರೋ ಬೇಗನೆ ಬಾರೋ ಮುಖವನ್ನೆ ತೋರೋ ||ಪ.|| ಕಾಶಿ ಪೀತಾಂಬರ ಕೈಯಲ್ಲಿ ಕೊಳಲು ಪೂಸಿದ ಶ್ರೀಗಂಧ ಮೈಯೊಳಗಮ್ಮ ||೧|| ಉಡಿಯಲ್ಲಿ ಉಡುಗೆಜ್ಜೆ ಬೆರಳಲ್ಲಿ ಉಂಗುರ ಕೊರಳಲಿ ಹಾಕಿದ ವೈಜಯಂತಿ ಮಾಲಾ ||೨|| ತಾಯಿಗೆ ಬಾಯಲ್ಲಿ ಜಗವನ್ನೇ ತೋರಿದ ಜಗದೋದ್ಧಾರಕ ನಮ್ಮ ಉಡುಪಿ ಶ್ರೀಕೃಷ್ಣ